1. ರಾಗ:ಮಲಹರಿ ತಾಳ: ರೂಪಕ
ಆ: ಸ ರಿ1 ಮ1 ಪ ದ1 ̇ಸ||
ಅವ:̇ಸ ದ1 ಪ ಮ1 ಗ3 ರಿ1 ಸ ||
ಮಾಯಾಮಾಳವಗೌಳದಲ್ಲಿ ಜನ್ಯ,
ಮ ಪ | ದ ̇ಸ ̇ಸ ರಿ || ರಿ̇̇ ̇ಸ | ದ ಪ ಮ ಪ ||
ಶ್ರೀ – | ಗ ಣ ನಾ ಥ || ಸಿಂಧೂ | ರ – ವ ರ್ಣ ||
ರಿ ಮ | ಪ ದ ಮ ಪ || ದ ಪ | ಮ ಗ ರಿ ಸ ||
ಕ ರು | ಣ ಸಾ ಗ ರ || ಕ ರಿ | ವ ದ ನ . ||
ಸ ರಿ | ಮ – ಗ ರಿ || ಸ ರಿ | ಗ ರಿ ಸ – ||
ಲಂ . | ಭೋ . ದ ರ || ಲ ಕು | ಮಿ ಕ ರ . ||
ರಿ ಮ | ಪ ದ ಮ ಪ || ದ ಪ | ಮ ಗ ರಿ ಸ ||
ಅಂ. | ಬಾ. ಸು ತ || ಅ ಮ | ರ ವಿ ನು ತ ||
ಚರಣಗಳು
ಸಿಧ್ಧ ಚಾರಣ ಗಣ ಸೇವಿತ
ಸಿಧ್ಧಿ ವಿನಾಯಕ ತೇ ನಮೋನಮೋ|| ಲಂಭೋದರ ||
ಸಕಲ ವಿದ್ಯಾ ಆದಿ ಪೂಜಿತ
ಸರ್ವೋತ್ತಮ ತೇ ನಮೋನಮೋ ||ಲಂಭೋದರ ||